ಬಾಲಿವುಡ್‌ ಬಾಂಬ್‌ಶೆಲ್‌ ಮೌನಿರಾಯ್‌ ದೇಹಸಿರಿ ಪ್ರದರ್ಶನ, ಪೋಟೋಸ್‌ ನೋಡಿ

Mouni Roy : ಮೌನಿ ರಾಯ್‌ ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ ಬೋಲ್ಡ್‌ ಲುಕ್‌ನಿಂದಲೇ ಸುದ್ದಿಯಲ್ಲಿರುತ್ತಾರೆ. ಇವರು ಹೆಚ್ಚಾಗಿ ಬಿಕಿನಿ ಧರಿಸಿ ಸಖತ್‌ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತಾರೆ. ಇದೀಗ ಮತ್ತೆ ಕೆಂಪು ಬಿಕಿನಿಯಲ್ಲಿ ಮಾದಕ ನೋಟದ ಮೂಲಕ ಬಿಸಿ ಹೆಚ್ಚಿದ್ದಾರೆ. 
 

1 /5

ಬಾಲಿವುಡ್‌ ನಟಿ ಮೌನಿರಾಯ್‌ ಅವರು ತಮ್ಮ ಮಾದಕ ಸೌಂದರ್ಯದ ಮೂಲಕವೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.   

2 /5

ಫ್ಯಾಷನ್‌ ಮತ್ತು  ಮಾಡೇಲಿಂಗ್‌ ಮೂಲಕ ಸಿನಿರಂಗಕ್ಕೆ ಬಂದ ನಟಿ ಬಾಲಿವುಡ್‌ನಲಕ್ಲಿ ಎಲ್ಲರ ಗಮನ ಸೆಳೆದಿದ್ದಾಳೆ.   

3 /5

ಸಖತ್‌ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡುವ ನಟಿಯರಲ್ಲಿ ಇವರು ಒಬ್ಬರು.  

4 /5

ಇದೀಗ ನಟಿ ಕೆಂಪು ಬಿಕಿನಿಯಲ್ಲಿರುವ ಪೋಟೋಗಳನ್ನು ಸೋಷಿಯಲ್‌ ಮಿಡಿಯಾಗಳಲ್ಲಿ ಶೇರ್‌ ಮಾಡಿದ್ದಾರೆ.  

5 /5

ನಟಿ ತಮ್ಮ ಬೋಲ್ಡ್‌ ಲುಕ್‌ ನಿಂದ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದಾರೆ.