Rakhi sawant : ಮಗನ ಮದುವೆಗೆ ಕರೆಯದ ʼಅಂಬಾನಿʼ ವಿರುದ್ಧ ರಾಖಿ ಗರಂ..! ಎನಂದ್ಲು ಗೊತ್ತೆ ಬಿಟೌನ್‌ ಸುಂದ್ರಿ

Mukesh ambani son : ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಅದ್ಧೂರಿಯಾಗಿ ಜರುಗಿದರು. ಈ ಕಾರ್ಯಕ್ರಮಕ್ಕೆ ಆಹ್ವಾನಿಸದ ಅಂಬಾನಿ ವಿರುದ್ಧ ನಟಿ ರಾಖಿ ಸಾವಂತ್‌ ಅಸಮಾಧಾನ ಬೇಸರಗೊಂಡಿದ್ದಾಳೆ..

Written by - Krishna N K | Last Updated : Mar 7, 2024, 09:03 PM IST
    • ಮುಖೇಶ್‌ ಅಂಬಾನಿ ವಿರುದ್ಧ ಬಿಟೌನ್‌ ನಟಿ ರಾಖಿ ಸಾವಂತ್‌ ಮುನಿಸು
    • ರಾಖಿ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ
    • ಅಂಬಾನಿ ತಮ್ಮ ಮಗನ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನಲೆ ರಾಖಿ ಕೋಪ
Rakhi sawant : ಮಗನ ಮದುವೆಗೆ ಕರೆಯದ ʼಅಂಬಾನಿʼ ವಿರುದ್ಧ ರಾಖಿ ಗರಂ..! ಎನಂದ್ಲು ಗೊತ್ತೆ ಬಿಟೌನ್‌ ಸುಂದ್ರಿ title=
Mukhesh ambani

Rakhi sawant on Mukesh ambani : ಮದುವೆಯಗೆ ಕರೆಯದ ಮುಖೇಶ್‌ ಅಂಬಾನಿ ವಿರುದ್ಧ ಬಿಟೌನ್‌ ಮಾದಕ ನಟಿ ರಾಖಿ ಸಾವಂತ್‌ ಮುನಿಸಿಕೊಂಡಿದ್ದಾರೆ. ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿರುವ ರಾಖಿ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ..

ಹೌದು.. ಇತ್ತೀಚಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಮಾರ್ಚ್ 1 ರಿಂದ 3 ರವರೆಗೆ ಗುಜರಾತ್ನ ಜಾಮ್ನಗರದಲ್ಲಿ ಅದ್ಧೂರಿಯಾಗಿ ನಡೆದವು. ಮೂರು ದಿನಗಳ ಕಾಲ ನಡೆದ ಆಚರಣೆಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.. ಈ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಶೇ.50 ರಷ್ಟು ಅಭ್ಯರ್ಥಿಗಳ ಬಗ್ಗೆ ಇಂದು ನಿರ್ಣಯ- ಡಿಸಿಎಂ ಡಿ.ಕೆ ಶಿವಕುಮಾರ್

ಇನ್ನು ಅಂಬಾನಿ ತನ್ನನ್ನು ತಮ್ಮ ಮಗನ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನಲೆ ಬಾಲಿವುಡ್‌ನ ನಟಿ ರಾಖಿ ಸಾವಂತ್ ಮುನಿಸಿಕೊಂಡಿದ್ದಾಳೆ. ಅಲ್ಲದೆ, ಈ ಸಮಾರಂಭಕ್ಕೆ ತನ್ನನ್ನು ಏಕೆ ಕರೆಯಲಿಲ್ಲ ಅಂತ ಪ್ರಶ್ನೆ ಮಾಡಿದ್ದಾಳೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಾಖಿ, 'ಅಂಬಾನಿ ಜೀ ನಮಸ್ಕಾರ. ನನ್ನನ್ನು ಮದುವೆಗೆ ಏಕೆ ಕರೆಯಲಿಲ್ಲ? ನೀವು ಇನ್ನೂ ನನ್ನ ಡ್ಯಾನ್‌ಗಳನ್ನು ನೋಡಿಲ್ಲವೇ.. ಅಂತ ಪ್ರಶ್ನೆ ಮಾಡಿದ್ದಾಳೆ..

ಅಲ್ಲದೆ, ಸಿಂಗರ್‌ ರಿಹಾನಾ ಮತ್ತು ಖಾನ್‌ಗಳ ಶೋ ಜುಜೂಬಿ, ನೀವು ನನ್ನ ಡಾನ್ಸ್ ನೋಡಿದ್ದೀರಾ? ಮುನ್ನಿ ಬದ್ನಾಮ್ ಹುಯ್ ಡಾರ್ಲಿಂಗ್ ತೇರೆ ಲಿಯೇ, ತುಕ್ ತುಕ್ ದೇಖೆ, ಪರದೇಶಿಯಾ ಹೀಗೆ ಹಲವು ಹಾಡುಗಳನ್ನು ಮಾಡಿದ್ದೇನೆ. ನೀವು ಕೋಟಿಗೆ ಕೋಟಿ ಹಣ ಕೊಟ್ಟ ರಿಹಾನ ಹರಿದ ಬಟ್ಟೆತೊಟ್ಟು ಬಂದ್ಲು, ನನಗೆ ರೂ. 10 ಕೋಟಿ ಕೊಟ್ಟಿದ್ದರೆ, ಹಲವು ಪ್ರಯೋಜಗಳು ಸಿಗುತ್ತಿದ್ದವು ಅಂತ ನಟಿ ರಾಖಿ ಸಾವಂತ್‌ ಹೇಳಿಕೊಂಡಿದ್ದಾರೆ.. ಸಧ್ಯ ನಟಿಯ ಮಾತಿಗೆ ಅಂಬಾನಿ ಹೇಗೆ ಪ್ರತಿಕ್ರಿಯೆ ನೀಡ್ತಾರೆ ಅಂತ ಕಾಯ್ದು ನೋಡ್ಬೇಕು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News