Virat Kohli: ಕೊಹ್ಲಿ 2011ರಲ್ಲಿ ಚೊಚ್ಚಲ ವಿಶ್ವಕಪ್ ಆಡಿದ್ದರು. ಆಗ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಹೊಸಬರು. ಭಾರತ ಆ ಬಾರಿಯ ವಿಶ್ವಕಪ್ ಗೆದ್ದು 28 ವರ್ಷಗಳ ಟ್ರೋಫಿ ಬರ ನೀಗಿಸಿತ್ತು. ಕೊಹ್ಲಿ ತಮ್ಮ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿದ್ದು, ಆ ಪಂದ್ಯದಲ್ಲಿ ಶತಕ ಗಳಿಸಿದರು
T20 World Cup records: ಟಿ ೨೦ ವಿಶ್ವಕಪ್ ನಲ್ಲಿನ ಬ್ಯಾಟಿಂಗ್ ದಾಖಲೆಗಳನ್ನು ನೋಡುತ್ತಾ ಹೋದಾಗ ವಿರಾಟ್ ಕೊಹ್ಲಿ 2022 ರ ಹಿಂದಿನ ಆವೃತ್ತಿಯ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದರು. ಕೊಹ್ಲಿ ಕೇವಲ 25 ಇನ್ನಿಂಗ್ಸ್ಗಳಲ್ಲಿ 1141 ರನ್ಗಳೊಂದಿಗೆ ಅತಿ ಹೆಚ್ಚು ರನ್ಗಳ ಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದಾರೆ
Sachin Tendulkar: ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದೇ ಕರೆಯಲಾಗುತ್ತದೆ. ಮೈದಾನದಲ್ಲಾಗಲಿ, ಹೊರಗಾಗಲಿ, ಅವರ ವಿಶೇಷ ನಡವಳಿಕೆ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೇ ರೀತಿ ತಮ್ಮ ಬದ್ಧತೆಗೂ ಹೆಸರುವಾಸಿಯಾಗಿದ್ದಾರೆ.
Kavya Maran Net Worth: ಸನ್’ರೈಸರ್ಸ್ ಹೈದರಾಬಾದ್ (SRH) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವೆ ನಡೆದ ಐಪಿಎಲ್ ಫೈನಲ್ ಫೈಟ್’ನಲ್ಲಿ ಕೆಕೆಆರ್ ಗೆಲುವಿನ ನಗೆಬೀರಿ, ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
Virat Kohli-Rohit Sharma: ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗುಂಪಿನಲ್ಲಿವೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಅಮೆರಿಕ ಪ್ರವೇಶಿಸಿದೆ.
Yuzvendra Chahal Expecting Their First Kid: ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಸಖತ್ ಸೌಂಡ್ ಮಾಡಿತ್ತು.. ಆದರೆ ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ..
Boxing Gold Winners : ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಈ ವರ್ಷದ ಪ್ಯಾರಿಸ್ ಕ್ರೀಡಾಕೂಟದಲ್ಲಿ ಎಲ್ಲಾ ಒಲಿಂಪಿಕ್ ಚಾಂಪಿಯನ್ಗಳು ಮತ್ತು ಪದಕ ವಿಜೇತರಿಗೆ ಬಹುಮಾನದ ಹಣವನ್ನು ನೀಡಲಿದೆ ಎಂದು ಸಂಸ್ಥೆ ಬುಧವಾರ ಪ್ರಕಟಿಸಿದೆ.
ಸಾಕಷ್ಟು ವದಂತಿಗಳ ನಂತರ ಗೌತಮ್ ಗಂಭೀರ್ ಅವರು ಈಗಾಗಲೇ ಬಿಸಿಸಿಐ ಗೆ T20 ವಿಶ್ವಕಪ್ 2024 ರ ನಂತರ ಭಾರತದ ಮುಂದಿನ ಮುಖ್ಯ ಕೋಚ್ ಆಗಲಿದ್ದಾರೆ ಐಪಿಎಲ್ ತಂಡದ ಮಾಲಿಕರೊಬ್ಬರು ಕ್ರಿಕ್ ಬಜ್ ಗೆ ಹೇಳಿದ್ದಾರೆ ಎನ್ನಲಾಗಿದೆ.ಈ ಕುರಿತಾಗಿ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್’ನಲ್ಲಿ ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ಹಲವು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಜೂನ್ 5 ರಿಂದ 2024ರ T20 ವಿಶ್ವಕಪ್’ನಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ನಡೆಯಲಿದೆ.
Rohit Sharma: ಈ ಋತುವಿನಲ್ಲಿ ಮುಂಬೈ ಐಪಿಎಲ್’ನ ಆರಂಭದಲ್ಲಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್’ಗೆ ತಂಡದ ನಾಯಕತ್ವವನ್ನು ನೀಡಿತ್ತು. ಇದೀಗ ಕ್ರಿಕೆಟ್ ಕಮೆಂಟರ್ ಆಕಾಶ್ ಚೋಪ್ರಾ ಮಹತ್ವದ ಹೇಳಿಕೆ ನೀಡುವ ಮೂಲಕ ಶಾಕ್ ನೀಡಿದ್ದಾರೆ.
Gautam Gambhir Natasha Jain Love Story: ಮೈದಾನದ ಹೊರಗೆ ತುಂಬಾ ಕೂಲ್ ಆಗಿ ಕಾಣುವ ಗೌತಮ್ ಗಂಭೀರ್, ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟರೆ ಸಾಕು ಆಕ್ರಮಕಾರಿ ಶೈಲಿಯಲ್ಲಿ ರನ್ ಮಳೆ ಸುರಿಸುತ್ತಾರೆ. ಇನ್ನು ನಾವಿಂದು ಈ ವರದಿಯಲ್ಲಿ ಗೌತಮ್ ಗಂಭೀರ್ ಅವರ ಲವ್ ಸ್ಟೋರಿ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
Team India Coach: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಸೋಮವಾರ ಕೊನೆಗೊಂಡಿದೆ. ಈ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಗಂಭೀರ್ ಆಗಲಿ ಅಥವಾ ಬಿಸಿಸಿಐ ಆಗಲಿ ಏನೂ ಹೇಳಿಲ್ಲ.
T20 World Cup: ಟೀಮ್ ಇಂಡಿಯಾದ ಕೆಲವು ಆಟಗಾರರು ಈಗಾಗಲೇ ಮುಂಬರುವ ಟಿ20 ವಿಶ್ವಕಪ್ ಪಂದ್ಯಕ್ಕಾಗಿ ನ್ಯೂಯಾರ್ಕ್ಗೆ ತಲುಪಿದ್ದಾರೆ. ಈ ಮಧ್ಯೆ, ಟೀಮ್ ಇಂಡಿಯಾದ ರನ್ ಮೇಷನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈನಲ್ಲಿ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
T20 World Cup 2024: ಐಪಿಎಲ್ ಹಬ್ಬ ಮುಗಿದ ಬಳಿಕ ಇದೀಗ ಟಿ-20 ವಿಶ್ವಕಪ್ನ ರಂಗು ಶುರುವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಆಯೋಜಿಸಲಾಗಿರುವ ಈ ಚುಟುಕು ಸಮರಕ್ಕೆ ಭಾರತ ಸೇರಿದಂತೆ ಎಲ್ಲಾ ತಂಡಗಳು ಸಿದ್ಧಗೊಂಡಿವೆ.
ICC T20 World Cup 2024 All Teams Squads: ಟೂರ್ನಿಯ ಮೊದಲ ಪಂದ್ಯ ಅಮೆರಿಕ ಮತ್ತು ಕೆನಡಾ ನಡುವೆ ಜೂನ್ 1 ರಂದು ನಡೆಯಲಿದೆ. ಜೂನ್ 29 ರಂದು ಫೈನಲ್ ಪಂದ್ಯ ನಡೆಯಲಿದ್ದು, ಎಲ್ಲಾ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. 20 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.