ಮಹತ್ವದ ಪಂದ್ಯಕ್ಕೂ ಮುನ್ನ RCBಗೆ ಬಿತ್ತು ಹೊಡೆತ! ಇಬ್ಬರು ಪ್ರಮುಖ ಆಟಗಾರರು IPLನಿಂದಲೇ ಹೊರಕ್ಕೆ

Will Jacks and Reece Topley Leave RCB: ಇಂಗ್ಲೆಂಡ್‌’ನ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ಹಿಂತಿರುಗಿದ್ದು, ಆರ್‌’ಸಿಬಿ ಈ ಇಬ್ಬರು ವಿದೇಶಿ ಆಟಗಾರರಿಲ್ಲದೆ ತಮ್ಮ ಉಳಿದ ಪಂದ್ಯಗಳನ್ನು ಆಡಬೇಕಾಗಿದೆ.

Written by - Bhavishya Shetty | Last Updated : May 13, 2024, 08:02 PM IST
    • ಪ್ಲೇಆಫ್ ಪ್ರವೇಶದ ಕನಸು ಹೊತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು
    • ಪ್ರಮುಖ ಆಟಗಾರರು ಅಂತರರಾಷ್ಟ್ರೀಯ ಕರ್ತವ್ಯಕ್ಕಾಗಿ ಕ್ಯಾಂಪ್ ತೊರೆದು ತವರಿಗೆ ಮರಳಿದ್ದಾರೆ
    • ಇಂಗ್ಲೆಂಡ್‌’ನ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ
ಮಹತ್ವದ ಪಂದ್ಯಕ್ಕೂ ಮುನ್ನ RCBಗೆ ಬಿತ್ತು ಹೊಡೆತ! ಇಬ್ಬರು ಪ್ರಮುಖ ಆಟಗಾರರು IPLನಿಂದಲೇ ಹೊರಕ್ಕೆ  title=
Will Jacks-Reece Topley

Will Jacks and Reece Topley Leave RCB: ಪ್ಲೇಆಫ್ ಪ್ರವೇಶದ ಕನಸು ಹೊತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಡೆತ ಬಿದ್ದಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಅಂತರರಾಷ್ಟ್ರೀಯ ಕರ್ತವ್ಯಕ್ಕಾಗಿ ಕ್ಯಾಂಪ್ ತೊರೆದು ತವರಿಗೆ ಮರಳಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾ ಸ್ಟಾರ್ ಯುವರಾಜ್ ಸಿಂಗ್ ಪತ್ನಿ ಯಾರೆಂದು ಗೊತ್ತೇ? ಈಕೆ ಬಾಲಿವುಡ್’ನ ಖ್ಯಾತ ನಟಿ.. ಸಲ್ಮಾನ್ ಖಾನ್ ಜೊತೆಯೂ ನಟಿಸಿದ್ರು ಈ ಬ್ಯೂಟಿ

ಇಂಗ್ಲೆಂಡ್‌’ನ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ಹಿಂತಿರುಗಿದ್ದು, ಆರ್‌’ಸಿಬಿ ಈ ಇಬ್ಬರು ವಿದೇಶಿ ಆಟಗಾರರಿಲ್ಲದೆ ತಮ್ಮ ಉಳಿದ ಪಂದ್ಯಗಳನ್ನು ಆಡಬೇಕಾಗಿದೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?

ಹಲವು ವರ್ಷಗಳಿಂದ ಟ್ರೋಫಿ ಎತ್ತಿಹಿಡಿಯಲು ಆರ್’ಸಿಬಿ ಹರಸಾಹಸ ಪಡುತ್ತಿದೆ. IPLನ ಈ ಸೀಸನ್ ಆರಂಭದಲ್ಲಿ, ಕಳಪೆ ಪ್ರದರ್ಶನ ತೋರಿದ್ದ ತಂಡ, ಅದಾದ ಬಳಿಕ ಅದ್ಭುತವಾಗಿ ಕಂಬ್ಯಾಕ್ ಮಾಡಿ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲದೆ, ಬೆಂಗಳೂರು ತಂಡ ಇದೀಗ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈ ಸಂದರ್ಭದಲ್ಲಿ ಪ್ರಮುಖ ಆಟಗಾರರೇ ತಂಡ ತೊರೆದಿರುವುದು ಭಾರೀ ಹಿನ್ನಡೆ ಅನುಭವಿಸಿದಂತಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News