ರಾಯಚೂರಿನಲ್ಲಿ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.ಸ್ನೇಹಿತೆ ಸಾಲ ತೀರಿಸಲು ತನ್ನದೇ ಒಡವೆ ಕೊಟ್ಟು ದರೋಡೆ ಡ್ರಾಮಾ.ರಾಜೇಶ್ವರಿ ಹಾಗೂ ರೇಣುಕಾ ಅನ್ನೋ ಸ್ನೇಹಿತೆಯರಿಂದ ಹೈಡ್ರಾಮಾ!
ಕರಾವಳಿ ವಲಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಶೇಖರಣೆ.ಏಳೆಂಟು ತಿಂಗಳಾದರೂ ಸರ್ಕಾರಕ್ಕೆ ಸಲ್ಲಿಕೆಯಾಗದ ವರದಿ..!ಶೇಖರಣೆ ಸಂಬಂಧ ವರದಿ ನೀಡದ ಪ್ರಾದೇಶಿಕ ನಿರ್ದೇಶಕರು. ನಿರ್ಬಂಧ ತೆರವಿಗೆ ಅದಾನಿ ಸಂಸ್ಥೆ ಮನವಿ, ವರದಿಗೆ ನಿರ್ದೇಶನ.
Prajwal Revanna Video Release: “ತಂದೆ, ತಾಯಿ, ತಾತ ಮತ್ತು ಹೆಚ್ ಡಿ ಕುಮಾರಸ್ವಾಮಿ ಬಳಿ ನಾನು ಕ್ಷಮೆ ಕೇಳುತ್ತೇನೆ. ನಾಡಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ” ಎನ್ನುತ್ತಾ ವಿಡಿಯೋ ಬಿಡುಗಡೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.