ಶ್ರೀರಸ್ತು ಶುಭಮಸ್ತು ಸೀರಿಯಲ್ ‘ದತ್ತಾ’ ಖ್ಯಾತಿಯ ವೆಂಕಟರಾವ್ ನಿಜವಾದ ವಯಸ್ಸೆಷ್ಟು? ಆ ಕಾಲದಲ್ಲೇ ಇವರು ಓದಿದ್ದೇನು ಗೊತ್ತಾ?

Real age and Education qualification of Venkatarao: ಬಹುತಾರಾಗಣ ಹೊಂದಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಸುಧಾರಾಣಿ (ತುಳಸಿ) ಅವರ ಮಾವನಾಗಿ ಅಭಿನಯಿಸುತ್ತಿರುವ ದತ್ತಾ, ಕಳೆದ 5-6 ದಶಕಗಳಿಂದ ಸಿನಿರಂಗದಲ್ಲಿ ದುಡಿಯುತ್ತಿದ್ದಾರೆ.

Written by - Bhavishya Shetty | Last Updated : Mar 12, 2024, 06:39 PM IST
    • ಶ್ರೀರಸ್ತು ಶುಭಮಸ್ತು ಸೀರಿಯಲ್’ನಲ್ಲಿ ಪ್ರಮುಖ ಆಕರ್ಷಣೆಯೇ ‘ದತ್ತಾ’ ಪಾತ್ರಧಾರಿ
    • ಶ್ರೀರಸ್ತು ಶುಭಮಸ್ತು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ
    • ಅನೇಕ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಕನ್ನಡದ ಹೆಸರಾಂತ ಹಿರಿಯ ನಟ
ಶ್ರೀರಸ್ತು ಶುಭಮಸ್ತು ಸೀರಿಯಲ್ ‘ದತ್ತಾ’ ಖ್ಯಾತಿಯ ವೆಂಕಟರಾವ್ ನಿಜವಾದ ವಯಸ್ಸೆಷ್ಟು? ಆ ಕಾಲದಲ್ಲೇ ಇವರು ಓದಿದ್ದೇನು ಗೊತ್ತಾ? title=
Venkata Rao

Real age and Education qualification of Venkatarao: ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್’ನಲ್ಲಿ ಪ್ರಮುಖ ಆಕರ್ಷಣೆಯೇ ‘ದತ್ತಾ’ ಪಾತ್ರಧಾರಿ ವೆಂಕಟರಾವ್. ಇವರು ಇಡೀ ಸೀರಿಯಲ್’ನಲ್ಲಿ ಹಿರಿಯವರಾಗಿದ್ದು, ತಮ್ಮ ಅನುಭವದ ನುಡಿಗಳಿಂದಲೇ ಕಿರಿಯರನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಫೆಬ್ರವರಿ ತಿಂಗಳಲ್ಲಿ ಮಿಂಚಿನ ಪ್ರದರ್ಶನ: ಐಸಿಸಿ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್

ಬಹುತಾರಾಗಣ ಹೊಂದಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಸುಧಾರಾಣಿ (ತುಳಸಿ) ಅವರ ಮಾವನಾಗಿ ಅಭಿನಯಿಸುತ್ತಿರುವ ದತ್ತಾ, ಕಳೆದ 5-6 ದಶಕಗಳಿಂದ ಸಿನಿರಂಗದಲ್ಲಿ ದುಡಿಯುತ್ತಿದ್ದಾರೆ.

ಕನ್ನಡ ಸಿನಿರಂಗ, ರಂಗಭೂಮಿ, ಧಾರಾವಾಹಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಕನ್ನಡದ ಹೆಸರಾಂತ ಹಿರಿಯ ನಟ ಎಂ.ಪಿ ವೆಂಕಟರಾವ್, ಹುಟ್ಟಿದ್ದು 1941ರಲ್ಲಿ. ಅಂದರೆ ಈಗ ಅವರ ವಯಸ್ಸು 83 ವರ್ಷ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ವೆಂಕಟರಾವ್ ಅವರು, ಆರ್ ವಿ ಸ್ಕೂಲ್ ಮತ್ತು ಬಸವನಗುಡಿ ನ್ಯಾಷನಲ್ ಹೈಸ್ಕೂಲ್’ನಲ್ಲಿ ವ್ಯಾಸಂಗ ಮಾಡಿದರು. ಅಂದಹಾಗೆ ನ್ಯಾಷನಲ್ ಕಾಲೇಜಿನಲ್ಲಿ BSc ಪದವಿ ಪಡೆದಿದ್ದಾರೆ.

ಇದನ್ನೂ ಓದಿ: "ಇನ್ಮುಂದೆ ಪಾಕಿಸ್ತಾನದ ಹಿಂದೂಗಳು ಮುಕ್ತವಾಗಿ ಉಸಿರಾಡಬಹುದು": CAAಗೆ ಪಾಕ್ ಕ್ರಿಕೆಟಿಗನ ಬೆಂಬಲ

ಪದವಿ ಬಳಿಕ ಅದೇ ಕಾಲೇಜಿನಲ್ಲಿ ಕೆಲ ವರ್ಷಗಳ ಕಾಲ ಲೈಬ್ರೇರಿಯನ್ ಆಗಿ ಕೆಲಸ ನಿರ್ವಹಿಸಿದ್ದರು. 1975ರಲ್ಲಿ ವಿವಾಹವಾದ ಇವರಿಗೆ ಪ್ರಜ್ಞಾ ಮತ್ತು ಪ್ರದ್ಯುಮ್ನ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಸಹ ಪ್ರಸ್ತುತ ಫಾರಿನ್’ನಲ್ಲಿ ಸೆಟಲ್ ಆಗಿದ್ದಾರೆ. ಅಂದಹಾಗೆ ಇವರು ಸುಮಾರು 600 ರಿಂದ 700 ನಾಟಕಗಳಲ್ಲಿ ನಟಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News