ಟೊಮ್ಯಾಟೋ ಬಳಿಕ ದಿಢೀರ್ ಗಗನಕ್ಕೆ ಜಿಗಿದ ಈರುಳ್ಳಿ ಬೆಲೆ

  • Zee Media Bureau
  • Nov 2, 2023, 05:29 PM IST

ಅಂಗಡಿ, ಮಾರ್ಕೆಟ್‌ನಲ್ಲಿ ಈರುಳ್ಳಿ ರೇಟ್​ 70- 80 ರೂಪಾಯಿ. ಆನ್​ಲೈನ್​​​ ಪ್ಲಾಟ್​​​​​​​​​ಫಾರ್ಮ್​​ ಗಳಲ್ಲಿ  ₹100 -₹190 ರೂ. ಮಾರಾಟ. ಅಂಗಡಿಗಳಿಗಿಂತ 20 ರಿಂದ 30 ಪರ್ಸೆಂಟ್​ ದರ ಹೆಚ್ಚಿಸಲಾಗಿದೆ.
 

Trending News