TATA IPL Schedule 2024: ಟಾಟಾ ಐಪಿಎಲ್ 2024 ರ ಆರಂಭಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಟೂರ್ನಿ ಮಾರ್ಚ್ 22ರಿಂದ ಆರಂಭವಾಗಲಿದೆ. (IPL 2024 News In Kannada)
IPL 2024 Fixture Announcement Update: ಐಪಿಎಲ್ 2024ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮೊದಲ ಎರಡು ಪಂದ್ಯಗಳನ್ನು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಿಂದ ಸ್ಥಳಾಂತರಗೊಳಿಸಲಾಗಿದೆ. ಹಾಗಾದ್ರೇ ಡಿಡಿಸಿಎ ಮ್ಯಾಚ್ ಎಲ್ಲಿ ನಡೆಯಲಿದೆ? ಯಾವಾಗ? ಇಲ್ಲಿದೆ ಸಂಪೂರ್ಣ ವಿವರ.
Mohammed Shami IPL 2024 Injury: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಪರ ಆಡುತ್ತಿರುವ ಭಾರತೀಯ ತಂಡದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಐಪಿಎಲ್ 2024ರಿಂದ ಹೊರಗುಳಿದಿದ್ದಾರೆ.
Virat Kohli Son: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ... ಈ ಸಂಸತದ ಸುದ್ದಿಯನ್ನು ಅವರು ಸೋಷಿಯಲ್ ಮಿಡಿಯಾದ ಮೂಲಕ ಹಂಚಿಕೊಂಡಿದ್ದಾರೆ.. ಅಂದಿನಿಂದ ವಿರಾಟ್ ಪುತ್ರನ ಪೌರತ್ವ ಯಾವುದಾಗುತ್ತೆ? ಎನ್ನುವ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಉದ್ಭವಿಸುತ್ತಿವೆ..
IPL 2024 Schedule: ಸಾರ್ವತ್ರಿಕ ಚುನಾವಣೆಗಳ ದೃಷ್ಟಿಯಿಂದ, ಐಪಿಎಲ್ 2024ರ ಋತುವಿನ ಅರ್ಧದಷ್ಟು ವೇಳಾಪಟ್ಟಿಯನ್ನು ಮಾತ್ರ ಮಾಡಲಾಗಿದೆ. ಚುನಾವಣಾ ದಿನಾಂಕಗಳ ಘೋಷಣೆಯ ನಂತರ IPL 2024 ರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
Rishabh Pant in IPL 2024: ಭಾರತದ ಕ್ರಿಕೇಟಿಗ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆಟ ಆಡಲಿದ್ದಾರೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
IPL 2024 Opening Date: ಕೆಲವು ಮಾಧ್ಯಮ ವರದಿಗಳ ಪ್ರಕಾರ, ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ದಿನದಂದು ಅಂದರೆ IPL 2024 ಪ್ರಾರಂಭವಾಗುವ ದಿನದಂದು ಆಡಲಿದೆ. ಅಂದರೆ ಎಂಎಸ್ ಧೋನಿ ಅಭಿಮಾನಿಗಳ ಗಮನ ಸೆಳೆಯಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.
IPL 2024 Retirement: ಮುಂಬೈ ಇಂಡಿಯನ್ಸ್ ತಂಡದ ಲೆಜೆಂಡರಿ ಬೌಲರ್ ಪಿಯೂಷ್ ಚಾವ್ಲಾ ಐಪಿಎಲ್ 2024ರ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಪಿಯೂಷ್ ಚಾವ್ಲಾ ಅವರಿಗೆ ಈಗಾಗಲೇ 35 ವರ್ಷ ವಯಸ್ಸಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಐಪಿಎಲ್ 2023ರಲ್ಲಿ ಪಿಯೂಷ್ ಒಟ್ಟು 22 ವಿಕೆಟ್ ಕಬಳಿಸಿದ್ದಾರೆ.
IPL team Captains Salary: ಐಪಿಎಲ್ನಲ್ಲಿ ನಾಯಕರ ಸಂಭಾವನೆಯು ತಂಡದಿಂದ ತಂಡಕ್ಕೆ ಬದಲಾಗುತ್ತದೆ. ಇದೀಗ ಟೀಂ ಕ್ಯಾಪ್ಟನ್ಸ್ ಪಡೆಯುವ ಹಣವೆಷ್ಟು ಎನ್ನುವುದರ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..
Lockie Ferguson Wife: ನ್ಯೂಜಿಲೆಂಡ್ ವೇಗದ ಬೌಲರ್ ಲಾಕಿ ಫರ್ಗುಸನ್ ನಿನ್ನೆ (ಫೆಬ್ರವರಿ 2) ರಂದು ವಿವಾಹವಾದರು. ಸದ್ಯ ಅವರ ಮದುವೆ ಪೋಟೋಗಳು ವೈರಲ್ ಆಗುತ್ತಿದ್ದು.. ಅಭಿಮಾನಿಗಳು ಫರ್ಗುಸನ್ ಪತ್ನಿ ಯಾರು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲ ತೋರುತ್ತಿದ್ದಾರೆ..
Lockie Ferguson Marriage: ಐಪಿಎಲ್ 2024ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಲಾಕಿ ಫರ್ಗುಸನ್ ತಮ್ಮ ಬಹುಕಾಲದ ಗೆಳತಿಯೊಂದಿಗೆ ವಿವಾಹವಾಗಿದ್ದಾರೆ.. ಆ ಪೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ..
MS Dhoni Viral video: ಧೋನಿ ದೇವಿ ದರ್ಶನಕ್ಕಾಗಿ ರಾಂಚಿಯ 700 ವರ್ಷಗಳಷ್ಟು ಹಳೆಯದಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ.
IPL 2024 Dates : ಜೂನ್ 1, 2024 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ T20 ವಿಶ್ವಕಪ್ ಆರಂಭವಾಗಲಿದೆ. T20 ವಿಶ್ವಕಪ್ 2024ರಲ್ಲಿ ಭಾರತದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ಜೂನ್ 5 ರಂದು ನಡೆಯಲಿದೆ.
Indian Premier League 2024: ಐಪಿಎಲ್ 2024ಕ್ಕಾಗಿ ಆರ್ಸಿಬಿಯಿಂದ ಆಯ್ಕೆಯಾದ ಟಾಮ್ ಕರ್ರಾನ್ ಮೊಣಕಾಲಿನ ಗಾಯದಿಂದಾಗಿ ಬಿಗ್ ಬ್ಯಾಷ್ ಲೀಗ್ನಿಂದ ಹೊರಗುಳಿದಿದ್ದರು. ಕುರ್ರಾನ್ ಅವರ ಗಾಯದ ಬಗ್ಗೆ ತಿಳಿದುಬಂದಿಲ್ಲ. ಮೊಣಕಾಲಿನ ಗಾಯದ ಹೆಚ್ಚಿನ ಚಿಕಿತ್ಸೆಗಾಗಿ ವೇಗಿ ಯುಕೆಗೆ ಮರಳಲು ಸಿದ್ದರಾಗಿದ್ದಾರೆ. ಐಪಿಎಲ್ ಕೇವಲ ಮೂರು ತಿಂಗಳುಗಳಿರುವಾಗ ಈ ಅಘಾತ ನಡೆದಿರುವುದು ಆರ್ಸಿಬಿಗೆ ಸಂಕಷ್ಟಕ್ಕೆ ತಂದೊಡ್ಡಿದೆ.
Hardik Pandya in IPL 2024: ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಸೀಸನ್ಗಾಗಿ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿರುವ ಕೆಲವು ಫೋಟೋಗಳು ಸದ್ಯ ವೈರಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.