4,6,4,4,6,1… ಒಂದೇ ಓವರ್’ನಲ್ಲಿ 25 ರನ್! ಡೆಲ್ಲಿ ಬ್ಯಾಟ್ಸ್’ಮನ್ ಅಬ್ಬರಕ್ಕೆ ನಡುಗಿದ ಹರ್ಷಲ್ ಪಟೇಲ್

Abhishek Porel 25 Runs: ಕೊನೆಯ ಓವರ್‌ನಲ್ಲಿ 25 ರನ್‌ ಸಿಡಿಸುವ ಮೂಲಕ ಅಭಿಷೇಕ್ ಪೊರೆಲ್, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆಪತ್ಭಾಂದವನಂತೆ ಕಾಣಿಸಿಕೊಂಡರು. ರಿಷಭ್ ಪಂತ್, ಶಾಯ್ ಹೋಪ್, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ ವಿಕೆಟ್ ಪತನವಾದಂತೆ ಮಧ್ಯಮ ಕ್ರಮಾಂಕ ಕುಸಿತ ಕಂಡಿತ್ತು.

Written by - Bhavishya Shetty | Last Updated : Mar 23, 2024, 06:50 PM IST
    • ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯವನ್ನಾಡುತ್ತಿದೆ
    • ಐಪಿಎಲ್ ಸೀಸನ್ 17ರ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿ
    • ಅಭಿಷೇಕ್ ಪೊರೆಲ್ 25 ರನ್ ಕಲೆ ಹಾಕಿದ್ದಾರೆ. ಅದೂ ಸಹ ಒಂದೇ ಓವರ್’ನಲ್ಲಿ
4,6,4,4,6,1… ಒಂದೇ ಓವರ್’ನಲ್ಲಿ 25 ರನ್! ಡೆಲ್ಲಿ ಬ್ಯಾಟ್ಸ್’ಮನ್ ಅಬ್ಬರಕ್ಕೆ ನಡುಗಿದ ಹರ್ಷಲ್ ಪಟೇಲ್  title=
Abhishek Porel

Abhishek Porel 25 Runs: ಇಂದು ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯವನ್ನಾಡುತ್ತಿದೆ. ಐಪಿಎಲ್ ಸೀಸನ್ 17ರ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ ಸಂದರ್ಭದಲ್ಲಿ ಅಭಿಷೇಕ್ ಪೊರೆಲ್ 25 ರನ್ ಕಲೆ ಹಾಕಿದ್ದಾರೆ. ಅದೂ ಸಹ ಒಂದೇ ಓವರ್’ನಲ್ಲಿ…

ಇದನ್ನೂ ಓದಿ: RCB ಸೋಲಲು ಇವರೇ ಕಾರಣ! ಪೋಸ್ಟ್ ಮ್ಯಾಚ್’ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ದೂರಿದ್ದು ಯಾರನ್ನು…?

ಕೊನೆಯ ಓವರ್‌ನಲ್ಲಿ 25 ರನ್‌ ಸಿಡಿಸುವ ಮೂಲಕ ಅಭಿಷೇಕ್ ಪೊರೆಲ್, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆಪತ್ಭಾಂದವನಂತೆ ಕಾಣಿಸಿಕೊಂಡರು. ರಿಷಭ್ ಪಂತ್, ಶಾಯ್ ಹೋಪ್, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ ವಿಕೆಟ್ ಪತನವಾದಂತೆ ಮಧ್ಯಮ ಕ್ರಮಾಂಕ ಕುಸಿತ ಕಂಡಿತ್ತು. ಆ ಬಳಿಕ ಅಭಿಷೇಕ್ ಪೊರೆಲ್ ಬ್ಯಾಟ್ ಬೀಸಿದ್ದು, ಹರ್ಷಲ್ ಪಟೇಲ್ ಬೌಲ್ ಮಾಡಿದ ಕೊನೆಯ ಓವರ್‌’ಗೆ 25 ರನ್ ಚಚ್ಚಿದ್ದಾರೆ.

ಇದನ್ನೂ ಓದಿ:  500 ವರ್ಷಗಳ ಬಳಿಕ ಹೋಳಿಯಂದೇ ರಾಜಯೋಗ: ಈ 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ… ವೃತ್ತಿಯಲ್ಲಿ ಪ್ರಗತಿ ಜೊತೆ ರಾಜರಂತ ಜೀವನ ಇವರದ್ದಾಗಲಿದೆ!

ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News