RCB ಆಟಗಾರ ಗ್ಲೆನ್ ಮಾಕ್ಸ್’ವೆಲ್ ಪತ್ನಿ ಯಾರು ಗೊತ್ತಾ? ವಿದೇಶಿಗನ ಕೈ ಹಿಡಿದ ಈ ಸುಂದರಿ ಭಾರತದವರೇ… ಖ್ಯಾತ ವೈದ್ಯೆಯೂ ಹೌದು

Glenn Maxwell-Vini Raman Love Story: ಇತ್ತೀಚಿನ ದಿನಗಳಲ್ಲಿ ಭಾರತೀಯ ಹುಡುಗಿಯರ ಅಂದಕ್ಕೆ ವಿದೇಶಿ ಹುಡುಗರು ಮನಸೋಲುತ್ತಿದ್ದಾರೆ. ಅಂದಹಾಗೆ ಇಂತಹ ಸಾಲಿಗೆ ಕ್ರಿಕೆಟಿಗರು ಕೂಡ ಹೊರತಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಭಾರತೀಯ ಮೂಲದ ಹುಡುಗಿಯರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡ ವಿದೇಶಿ ಕ್ರಿಕೆಟಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಪಾಕಿಸ್ತಾನದ ಜಹೀರ್ ಅಬ್ಬಾಸ್, ಹಸನ್ ಅಲಿ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಆಸ್ಟ್ರೇಲಿಯಾದ ಶಾನ್ ಟೈಟ್, ಗ್ಲೆನ್ ಮ್ಯಾಕ್ಸ್‌ವೆಲ್ ಹೀಗೆ ಅನೇಕರು ಭಾರತೀಯ ಯುವತಿಯರನ್ನೇ ವರಸಿದ್ದಾರೆ.

2 /6

ಅಂದಹಾಗೆ ನಾವಿಂದು ಈ ವರದಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಮಾತನಾಡಲಿದ್ದೇವೆ. ಇವರು 2022 ರಲ್ಲಿ ಭಾರತೀಯ ಮೂಲದ ವಿನಿ ರಾಮನ್ ಎಂಬವರನ್ನು ವಿವಾಹವಾದರು.

3 /6

ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಆಸ್ಟ್ರೇಲಿಯಾದ ಮೆಲ್ಬೋರ್ನ್‌’ನಲ್ಲಿ ಜನಿಸಿದರು. ಆದರೆ ಆಕೆ ಭಾರತ ಮೂಲದವರು. ಅಷ್ಟೇ ಅಲ್ಲದೆ, ಇಂದಿಗೂ ಭಾರತೀಯ ಸಂಸ್ಕೃತಿಯನ್ನೇ ಅನುಸರಿಸುತ್ತಿದ್ದಾರೆ.

4 /6

ವಿನಿಯ ಪೋಷಕರು ಚೆನ್ನೈ ಮೂಲದವರಾಗಿದ್ದು, ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ವಿಕ್ಟೋರಿಯಾದ ಮೆಂಟನ್ ಗರ್ಲ್ಸ್ ಸೆಕೆಂಡರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ವಿನ್ನಿ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದಿದ್ದು, ಫಾರ್ಮಸಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

5 /6

ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ಮ್ಯಾಕ್ಸ್‌ವೆಲ್ ಮತ್ತು ವಿನಿ, ಆ ಬಳಿಕ 2022ರಲ್ಲಿ ವಿವಾಹವಾದರು.

6 /6

ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಡಿಸೆಂಬರ್ 2013 ರಲ್ಲಿ ಆಸ್ಟ್ರೇಲಿಯನ್ ಬಿಗ್ ಬ್ಯಾಷ್ ಲೀಗ್ ತಂಡದ ಮೆಲ್ಬೋರ್ನ್ ಸ್ಟಾರ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪರಸ್ಪರ ಭೇಟಿಯಾದರು.