ಇದ್ದಕ್ಕಿದ್ದಂತೆ ಕುಸಿದು 3 ರಾಸುಗಳ ಸಾವು, 10ಕ್ಕೂ ಹೆಚ್ಚು ಅಸ್ವಸ್ಥ

  • Zee Media Bureau
  • May 15, 2024, 06:52 PM IST

ಇದ್ದಕ್ಕಿದ್ದಂತೆ ಕುಸಿದು 3 ರಾಸುಗಳ ಸಾವು, 10ಕ್ಕೂ ಹೆಚ್ಚು ಅಸ್ವಸ್ಥ
ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದ ಘಟನೆ‌
ರೈತ ಸೋಮಶೇಖರ್ ಎಂಬುವರಿಗೆ ಸೇರಿದ ರಾಸುಗಳು ಸಾವು
ರಾಸುಗಳ ಸಾವಿನಿಂದಾಗಿ ಕಂಗಾಲಾಗಿರೋ ರೈತ ಕುಟುಂಬ
ಅಸ್ವಸ್ಥ ರಾಸುಗಳಿಗೆ ಪಶು ವೈದ್ಯರಿಂದ ಸ್ಥಳದಲ್ಲೇ ಚಿಕಿತ್ಸೆ‌
ರಾಸುಗಳ ಸಾವು ಕಂಡು ಕಣ್ಣೀರಿಡ್ತಿರೋ ರೈತ ಕುಟುಂಬ
ರಾಸುಗಳು ವಿಷ ಆಹಾರ ಸೇವನೆ‌ ಮಾಡಿರುವ ಬಗ್ಗೆ ಶಂಕೆ..?
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Trending News