ಬಾಗಲಕೋಟೆ,ವಿಜಯಪುರಕ್ಕೆ ಇಂದು ಮೋದಿ ಎಂಟ್ರಿ

  • Zee Media Bureau
  • Apr 29, 2024, 06:28 PM IST

100 ಎಕರೆ ಪ್ರದೇಶದಲ್ಲಿ ಬೃಹತ್‌ ಸಮಾವೇಶಕ್ಕೆ ಸಕಲ ಸಿದ್ಧತೆ. 12 ಗಂಟೆಗೆ ಆಗಮನ, ಒಂದು ಗಂಟೆ ಸಮಾವೇಶದಲ್ಲಿ ಭಾಗಿ. ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರದ ಕಡೆಗೆ ಮೋದಿ ಪ್ರಯಾಣ.

Trending News