ಹೆಸರಘಟ್ಟ ಕೆರೆಯಲ್ಲಿ ಮರೆಯಾದ ನೈರ್ಮಲ್ಯ

  • Zee Media Bureau
  • May 15, 2024, 06:51 PM IST

ಬೆಂಗಳೂರಿನ ಶತಮಾನದಷ್ಟು ಹಳೆಯದಾದ ಹೆಸರಘಟ್ಟ ಕೆರೆಯಲ್ಲಿ ಸದ್ಯ ಸ್ವಚ್ಛತೆ ಗೌಣವಾಗಿದೆ. ಕೆರೆ ನೋಡಲು ಬರುವ ಪ್ರೇಮಿಗಳು ಪ್ರವಾಸಿಗಳು ಅಲ್ಲಲ್ಲೇ ಪ್ಲಾಸ್ಟಿಕ್‌ ಬಿಸಾಕಿ ನೈರ್ಮಲ್ಯವನ್ನು ಮರೆಮಾಚಿದ್ದಾರೆ.

Trending News