ಮಳವಳ್ಳಿ ಪಟ್ಟಣದಲ್ಲಿಂದು ಜೆಡಿಎಸ್‌ನಿಂದ ಡಿಕೆಶಿ ವಿರುದ್ದ ಪ್ರತಿಭಟನೆಗೆ ಕರೆ

  • Zee Media Bureau
  • May 13, 2024, 08:08 PM IST

ಇಂದು ಕೂಡ ಡಿಕೆಶಿ ವಿರುದ್ದ ಮಂಡ್ಯದಲ್ಲಿ ಮುಂದುವರಿಯಲಿದೆ ಪ್ರತಿಭಟನೆ. ಮಳವಳ್ಳಿ ಪಟ್ಟಣದಲ್ಲಿಂದು  ಜೆಡಿಎಸ್‌ನಿಂದ ಡಿಕೆಶಿ ವಿರುದ್ದ ಪ್ರತಿಭಟನೆಗೆ ಕರೆ. ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಿರುವ ಜೆಡಿಎಸ್ ಕಾರ್ಯಕರ್ತರು

Trending News