ಅಯೋಧ್ಯೆ ರಾಮಮಂದಿರ: ಲೇಸರ್‌ ಮೂಲಕ ಶ್ರೀರಾಮನ ಚಿತ್ರ ಪ್ರದರ್ಶನ

  • Zee Media Bureau
  • Jan 18, 2024, 02:54 PM IST

ಇದೇ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ.. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದೇ ಕಾತುವಾಗಿದ್ದು, ಈ ಸಂಭ್ರಮವನ್ನು ಹಬ್ಬದ ರೀತಿ ಆಚರಿಸೋದಕ್ಕೆ ಶ್ರೀರಾಮನ ಭಕ್ತರು ತಯಾರಿ ಮಾಡುತ್ತಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್‌ನ ಕ್ಲಾಕ್‌ ಟವರ್‌ ಮೇಲೆ ಲೇಸರ್‌ ಲೈಟ್‌ ಮೂಲಕ ಶ್ರೀರಾಮನ ಚಿತ್ರ ಪ್ರದರ್ಶಿಸಲಾಗ್ತಿದ್ದು, ಕಣ್ಮನ ಸಳೆದಿದೆ.. 

Trending News