ಪ್ರಜ್ವಲ್‌ ರೇವಣ್ಣ ಬಂಧನ ಸರ್ಕಾರದ ಹೊಣೆಗಾರಿಕೆ

  • Zee Media Bureau
  • May 16, 2024, 05:31 PM IST

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹೆಚ್ಚು ಅನ್ಯಾಯ. ಪ್ರಜ್ವಲ್‌ ವಿದೇಶ ಪಲಾಯನಕ್ಕೆ ಸರ್ಕಾರ ಅನುಕೂಲ.ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಶ್ವತ್ಥನಾರಾಯಣ ಕಿಡಿ.
 

Trending News