ರಕ್ತಹೀನತೆಯಿಂದ ಬಳಲುತ್ತಿರುವವರು, ಕೆಲವೊಂದು ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ಈ ತರಕಾರಿಗಳ ಸೇವನೆಯಿಂದ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.
ನೀವು ಕೆಲವು ತರಕಾರಿಗಳನ್ನು ಇಷ್ಟಪಡದಿರಬಹುದು, ಆದರೆ ಚಳಿಗಾಲದಲ್ಲಿ ಅವುಗಳನ್ನು ವಿವಿಧ ಭಕ್ಷ್ಯಗಳ ರೂಪದಲ್ಲಿ ಸೇವಿಸಬೆಕು. ಈ ತರಕಾರಿಗಳು ಮಕ್ಕಳು ಮತ್ತು ವಯಸ್ಸಾದವರಿಗೆ ಚಳಿಗಾಲದಲ್ಲಿ ತುಂಬಾ ಉಪಯುಕ್ತವಾಗಿವೆ.
Vegetable Soups For Weight Loss: ಉತ್ತಮ ಆರೋಗ್ಯಕ್ಕೆ ತರಕಾರಿಗಳ ಸೇವನೆ ಬಹಳ ಮುಖ್ಯ. ತರಕಾರಿಗಳನ್ನು ಸಲಾಡ್, ಪಲ್ಯ ಹೀಗೆ ಹಲವು ರೀತಿಯಲ್ಲಿ ಸೇವಿಸಬಹುದು. ತರಕಾರಿ ಸೂಪ್ಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಆಹಾರವನ್ನು ಸೇವಿಸುವ ಮೊದಲು ತರಕಾರಿ ಸೂಪ್ ಅನ್ನು ಸೇವಿಸಿದರೆ, ಅದು ಆಹಾರವನ್ನು ಜೀರ್ಣಿಸಿಕೊಳ್ಳುವುದರ ಜೊತೆಗೆ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2008 ರಲ್ಲಿ, ಈ ಟೊಮ್ಯಾಟೋ ಮೇಲೆ ನಡೆಸಿದ ಸಂಶೋಧನೆಯ ಪ್ರಕಾರ, ಇದನ್ನು ತಿನ್ನುವುದರಿಂದ ಇಲಿಗಳಲ್ಲಿ ಕ್ಯಾನ್ಸರ್ ವಿರೋಧಿ ಸಾಮರ್ಥ್ಯ ಹೆಚ್ಚಾಗಿವೆ ಎನ್ನುವುದು ಸಾಬೀತಾಗಿದೆ. ಮುಂದಿನ ವರ್ಷದಿಂದ ಈ ಟೊಮ್ಯಾಟೋ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
Health Tips : ಕೆಲವು ತರಕಾರಿಗಳು ನೈಸರ್ಗಿಕ ವಿಷಗಳನ್ನು ಹೊಂದಿರುತ್ತವೆ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾದ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇದು ಗ್ಯಾಸ್ಟ್ರೊನೊಮಿಕಲ್ ಕಾಯಿಲೆಗಳಿಗೆ ಕಾರಣವಾಗಬಹುದು.
Cholesterol is Risky For Body: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ, ನಿಮಗೆ ಸಾಕಷ್ಟು ಆಯಾಸದ ಅನುಭವ ಉಂಟಾಗುತ್ತದೆ , ಈ ಕಾರಣದಿಂದಾಗಿ, ಹೃದಯಾಘಾತ, ಮಧುಮೇಹ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ಕೋತಿ ಬೀನ್ಸ್ನ್ನು ತುಂಡು ಮಾಡುತ್ತಾ ಸುತ್ತಮುತ್ತ ನೋಡುತ್ತದೆ. ಮತ್ತೆ ಬೀನ್ಸ್ ಕೀಳಲು ಪ್ರಾರಂಭಿಸುತ್ತದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ "Facial expression every time is legendary" ಎಂದು ಬರೆಯಲಾಗಿದೆ. ಕೋತಿಯು ಕೆಲಸ ಮಾಡುವಾಗ ನೀಡುತ್ತಿರುವ ಮುಖಭಾವ ಎಂಥವರನ್ನೂ ಸಹ ನಗುವಂತೆ ಮಾಡುತ್ತದೆ. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
Vegetables for Weight Loss: ಅತಿಯಾದ ತೂಕ ಹೆಚ್ಚಳ ಇಂದು ಬಹುತೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಜನರು ತೂಕವನ್ನು ಕಳೆದುಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಆದಾಗ್ಯೂ, ತೂಕ ಇಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಸತ್ಯ. ಆದರೆ, ಕೆಲವು ಆರೋಗ್ಯಕರ ಆಹಾರ ಸೇವನೆಯಿಂದ ಫ್ಲಾಟ್ ಅದ ಟಮ್ಮಿ ನಿಮ್ಮದಾಗಿಸಬಹುದು.
ಈ ಮೂರು ತರಕಾರಿಗಳಿಂದ ಓಡಿಹೋದವರು, ಇದನ್ನು ಸೇವಿಸುವುದರಿಂದ ನೀವು ಅನೇಕ ರೋಗಗಳಿಂದ ಪಾರಾಗುತ್ತೀರಿ ಎಂದು ಹೇಳಿ. ಹಾಗಾದರೆ ಈ ಮೂರು ತರಕಾರಿಗಳಿಂದ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ.
ಔಷಧಿ ಮತ್ತು ವ್ಯಾಯಾಮದ ಜೊತೆಗೆ ನೀವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ. ಆಹಾರ ಸೇವಿಸುವ ಮತ್ತು ಕುಡಿಯುವ ಕೆಲವು ದೈನಂದಿನ ಅಭ್ಯಾಸಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು.
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ಅನೇಕರು ತಾವು ಸೇವಿಸುವ ಆಹಾರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲ ಆಹಾರಗಳನ್ನು ಸೇವಿಸಿದರೆ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಹೀಗಾಗಿ ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಬಹುಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.