ಹುರುಳಿ ಕಾಳು ಇತರ ಬೇಳೆಕಾಳುಗಳಂತೆ ಪ್ರೋಟೀನ್ ಸಮೃದ್ಧವಾಗಿರುವುದರ ಜೊತೆಗೆ ಇತರ ಪೋಷಕಾಂಶಗಳಲ್ಲಿಯೂ ಸಮೃದ್ಧವಾಗಿದೆ. ಹಾಗಾದರೆ ಇದರ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗಾಗಿ ಮಾಹಿತಿ ಹೊತ್ತು ತಂದಿದ್ದೇವೆ.
ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಎಲ್ಲಾ ಪೋಷಕಾಂಶಗಳು ಬೇಕಾಗುತ್ತವೆ. ಆದರೆ, ಇಂದು ಪ್ರೋಟೀನ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೇಳಲಿದ್ದೇವೆ. ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ ದೇಹ ನೀಡುವ ಲಕ್ಷಣಗಳು ಯಾವುವು ನೋಡೋಣ.
Cow Milk Vs Buffalo Milk: ಪೋಷಕಾಂಶಗಳ ಆಧಾರದ ಮೇಲೆ ಹೇಳುವುದಾದರೆ, ಹಸುವಿನ ಹಾಲಿನಲ್ಲಿ ಕೊಬ್ಬು ಕಡಿಮೆ ಇರುತ್ತದೆ. ಹಸುವಿನ ಹಾಲು 3-4 ಪ್ರತಿಶತದಷ್ಟು ಕೊಬ್ಬಿನ ಅಂಶವನ್ನು ಹೊಂದಿದ್ದರೆ, ಎಮ್ಮೆ ಹಾಲಿನಲ್ಲಿ 7-8 ಪ್ರತಿಶತದಷ್ಟು ಕೊಬ್ಬು ಇರುತ್ತದೆ. ಇದಲ್ಲದೆ, ಎಮ್ಮೆಯ ಹಾಲಿನಲ್ಲಿರುವ ಪ್ರೋಟೀನ್ ಹಸುವಿನ ಹಾಲಿಗೆ ಹೋಲಿಸಿದರೆ 10-11 ಶೇಕಡಾ ಹೆಚ್ಚಾಗಿದೆ.
ಪ್ರೋಟೀನ್ ಭರಿತ ಮೊಟ್ಟೆಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಆದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾದರೆ ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ಎಂಬುದನ್ನು ಕೂಡಾ ತಿಳಿದುಕೊಂಡಿರಬೇಕು.
ಇದಲ್ಲದೆ, ಇಟಲಿ, ನ್ಯೂಯಾರ್ಕ್, ಚೀನಾ ಹಾಗೂ ಫ್ರಾನ್ಸ್ ದೇಶಗಳಲ್ಲೂ ಇದೇ ರೀತಿಯ ಅಧ್ಯಯನ ನಡೆಸಲಾಗಿದ್ದು, ಅಲ್ಲೂ ಕೂಡ ಧೂಮಪಾನಿಗಳು ಕೊರೋನಾ ವೈರಸ್ ಹಾವಳಿಗೆ ಸಿಲುಕಿರುವುದು ಕಡಿಮೆ ಎಂದು ವರದಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.