Actor Ravishankar: ಖಡಕ್‌ ವಿಲನ್‌ ರವಿಶಂಕರ್‌ ಪತ್ನಿ ಯಾರು ಗೊತ್ತಾ? ಮಗನೂ ಸಖತ್‌ ಫೇಮಸ್!!

 Actor Ravishankar Real Family: ಬಹುಭಾಷಾ ನಟ ರವಿಶಂಕರ್‌ ತಮ್ಮ ಖಡಕ್‌ ಅಭಿನಯದ ಮೂಲವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಡಬ್ಬಿಂಗ್‌, ನಟನೆ, ಸಂಗೀತ ಹಾಗೂ ಡೈರೆಕ್ಷನ್‌ನಲ್ಲೂ ಸೈ ಎನಿಸಿಕೊಂಡಿರುವ ಪ್ರತಿಭಾನ್ವಿತ ಕಲಾವಿದ ಇವರು.. 

1 /5

ಇದು ಆರುಮುಘ ಕೋಟೆ ಕನೋ.. ಕೆಂಪೇಗೌಡ ಸಿನಿಮಾದ ಈ ಡೈಲಾಗ್‌ ಯಾರಿಗೆ ಗೊತ್ತಿಲ್ಲ ಹೇಳಿ.. ಇದನ್ನು ಕೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ನಟ ರವಿಶಂಕರ್..‌ ಇವರ ದೊಡ್ಡ ದೇಹ, ಮ್ಯಾನರಿಸಂಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ..    

2 /5

ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟ ರವಿಶಂಕರ್‌ ಕೂಡ ಒಬ್ಬರು.. ತಮ್ಮ ಅದ್ಭುತ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ ಇವರು ಅನೇಕ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ..  

3 /5

ವಿಲನ್‌ ಎಂದರೇ ಹೀಗೆ ಇರಬೇಕು ಎಂದು ನೋಡುಗರು ಹೇಳುವಷ್ಟರ ಮಟ್ಟಿಗೆ ಖಳನಾಯಕನ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ ಎಂದರೇ ತಪ್ಪಾಗುವುದಿಲ್ಲ.. ಇನ್ನು ಈ ಬಹುಭಾಷಾ ನಟನ ಫ್ಯಾಮಿಲಿ ಹೇಗಿದೆ? ಇವರ ಪತ್ನಿ ಯಾರು? ಮಗ ಯಾರು? ಎನ್ನುವ ಸಣ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ..  

4 /5

ನಟ ರವಿಶಂಕರ್‌ ಪತ್ನಿ ಹೆಸರು ಸುಶೀಲ್‌.. ಇವರು ಮೂಲತಃ ಪಂಜಾಬಿಯವರು.. ಇವರು ಸ್ವಚ್ಚವಾಗಿ ಕನ್ನಡ ಹಾಗೂ ತೆಲುಗನ್ನು ಮಾತನಾಡುತ್ತಾರೆ.. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ..  

5 /5

ಹೌದು ನಟ ರವಿಶಂಕರ್‌ ಹಾಗೂ ಸುಶೀಲ ಅವರಿಗೆ ಒಬ್ಬ ಮಗನಿದ್ದು ಅವರ ಹೆಸರು ಅದ್ವೈಯ್..‌ ಇವರೂ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ..