Actress Kasthuri Shankar : ಸೋತು ಗೆದ್ದ ಆರ್ಸಿಬಿ ತಂಡ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶನ ಮಾಡಿದೆ. ಅದರಲ್ಲೂ ಆರ್ಸಿಬಿ ಚೆನ್ನೈ ತಂಡವನ್ನು ಸೋಲಿಸಿ ಮೊದಲ ಕ್ವಾಲಿಫೈಯರ್ನಲ್ಲಿ ಉತ್ತೀರ್ಣರಾಗಿದ್ದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಲೇ ಇಲ್ಲ.. ಆದರೆ ಎರಡನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ ವಿರುದ್ಧ ಬೆಂಗಳೂರು ತಂಡ ಸೋತು ಟೂರ್ನಿಯಿಂದ ನಿರ್ಗಮಿಸಿತು. ಇದರಿಂದ ಆರ್ಸಿಬಿ ವಿರುದ್ಧ ಸೋತು ನಿರಾಸೆಗೊಂಡಿರುವ ಚೆನ್ನೈನ ಕೆಲ ಅಭಿಮಾನಿಗಳು ಆರ್ಆರ್ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ.
Challenging Star : ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಗ್ರಾನೈಟ್ ಅನ್ನು ನೀಡಿದ್ದು, ಈ ಕುರಿತಂತೆ ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ಹರಿದಾಡುತ್ತಿವೆ.
ಇಂಡಿಯನ್ 2" ಚಿತ್ರವನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ROMEO PICTURES ನ ರಾಹುಲ್ ತಿಳಿಸಿದ್ದಾರೆ. ಪ್ರಖ್ಯಾತ ವಿತರಣಾ ಸಂಸ್ಥೆಯಾದ ROMEO PICTURES ಅಜಿತ್ ಕುಮಾರ್ ಅವರ "ನೆರ್ಕೊಂಡ ಪಾರವೈ", "ಥುನಿವು", ಉದಯನಿಧಿ ಸ್ಟಾಲಿನ್ ಅವರ "ನೆಂಜುಕು ನೀಧಿ" ಮುಂತಾದ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿದೆ.
Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
Actor Vishan marriage : ತಮಿಳು ನಟ ವಿಶಾಲ್ ಅನಿಶಾ ರೆಡ್ಡಿ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆ ರದ್ದಾಗಿತ್ತು. ಆ ನಂತರವೂ ವಿಶಾಲ್ ಮದುವೆಗೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಹರಿದಾಡಿದ್ದವು. ಈ ನಡುವೆ ವಿಶಾಲ್ ಇತ್ತೀಚೆಗಷ್ಟೇ ಮದುವೆಯ ಬಗ್ಗೆ ಶಾಕಿಂಗ್ ವಿಷಯ ಹೇಳಿದ್ದಾರೆ.
Bigg boss Punarnavi : ಬಿಗ್ ಬಾಸ್ ಗೇಮ್ ಶೋನಲ್ಲಿ, ಖ್ಯಾತ ಗಾಯಕನ ಜೊತೆ ಈ ನಟಿಯ ಲವ್ ಟ್ರ್ಯಾಕ್ ನಡೆದಿತ್ತು. ಇವರಿಬ್ಬರ ಲವ್ ಸೀನ್ಗಳನ್ನು ನೋಡಿ, ಇಬ್ಬರು ಮದುವೆಯಾಗ್ತಾರೆ ಅಂತ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ.. ಈ ಕುರಿತು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ..
ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಸುಮಧುರ ಹಾಡುಗಳು "ಕೃಷ್ಣಂ ಪ್ರಣಯ ಸಖಿ" ಚಿತ್ರದಲ್ಲಿದೆ. ಆ ಪೈಕಿ ನಿಶಾನ್ ರಾಯ್ ಅವರು ಬರೆದು ಹೆಸರಾಂತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಈ ಚಿತ್ರದ ಮೊದಲ ಹಾಡು ಸಾಂಸ್ಕೃತಿಕ ನಗರಿ ಮೈಸೂರಿನ "ಮಾಲ್ ಆಫ್ ಮೈಸೂರಿನಲ್ಲಿ" ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Jyothi Rai viral post : ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ ಅಂತ ಬ್ಯುಸಿಯಾಗಿರುವ ನಟಿ ಜ್ಯೋತಿ ರೈ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಜ್ಯೋತಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇಂಟರ್ನೆಟ್ನಲ್ಲಿ ಸದ್ದು ಮಾಡಿದ್ದರು, ಇದೀಗ ಸಿಹಿ ಸುದ್ದಿ ನೀಡುವುದಾಗಿ ನಟಿ ಹಾಕಿರುವ ಪೋಸ್ಟ್ ಒಂದು ಸಂಚಲನ ಸೃಷ್ಟಿಸುತ್ತಿದೆ.
Manushi Chhillar : ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಬಿಕಿನಿ ತೊಟ್ಟ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿವೆ. ಇನ್ನು ಈ ಸುಂದರಿ ತೊಟ್ಟ ಬಿಕಿನಿ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Kalki 2898 AD: ಟಾಲಿವುಡ್ ಮಾತ್ರವಲ್ಲದೆ, ಇಡೀ ಭಾರತ ಕಲ್ಕಿ ಕಲ್ಕಿ 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬರುತ್ತಿದೆ.
Actor Sundar Krishna Aras Family: ಕನ್ನಡ ಚಿತ್ರರಂಗದಲ್ಲಿ ನಟರಷ್ಟೇ ಖ್ಯಾತಿಯನ್ನು ಪಡೆದ ಖಳನಟರಲ್ಲಿ ಸುಂದರ್ ಕೃಷ್ಣ ಅರಸ್ ಅವರೂ ಒಬ್ಬರು.. ಇವರು ಬದುಕಿದ್ದು ಕೇವಲ ೫೨ ವರ್ಷ ಮಾತ್ರವಾದರೂ ಚಿತ್ರರಂಗದಲ್ಲಿ ದೊಡ್ಡದಾದ ಹೆಸರು ಮಾಡಿದ್ದಾರೆ..
Deepika Das : ದೀಪಿಕಾ ದಾಸ್ ಭಾರತೀಯ ನಟಿ ಮತ್ತು ರೂಪದರ್ಶಿ. ಅವರು ಕನ್ನಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಜನಪ್ರಿಯರಾಗಿದ್ದಾರೆ. ಕಡಿಮೆ ಸಮಯದಲ್ಲಿ, ಅವರು ಕನ್ನಡದ ಪ್ರಮುಖ ನಟಿ ಮತ್ತು ರಿಯಾಲಿಟಿ ಶೋ ಸ್ಪರ್ಧಿಯಾದರು. ಕನ್ನಡವಲ್ಲದೆ ತೆಲುಗು ಭಾಷೆಯಲ್ಲೂ ನಟಿಸಿದ್ದಾರೆ.
Suchitra on Vijay Antony daughter : ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆಂಟೋನಿ ಅವರ ಪುತ್ರಿ ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಕುರಿತು ಖ್ಯಾತ ಗಾಯಕಿ ಸುಚಿತ್ರಾ ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ.
Samyukta Hornad Birthday : ಸ್ಯಾಂಡಲ್ವುಡ್ ನಟಿ ಸಂಯುಕ್ತ ಹೊರನಾಡ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 23 ಮೇ 1991 ರಂದು ಹುಟ್ಟಿದ ಸುಂದರಿ 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ಹಿರಿಯ ನಟಿ ಸುಧಾ ಬೆಳವಾಡಿ ಪುತ್ರಿ ಸಂಯುಕ್ತ 2007 ರಲ್ಲಿ ಬಿಡುಗಡೆಯಾದ ಆ ದಿನಗಳು ಸಿನಿಮಾದ ಮೂಲಕ ನಟಿಯಾಗಿ ಕನ್ನಡ ಸಿನಿರಂಗಕ್ಕೆ ಸಂಯುಕ್ತ ಕಾಲಿಟ್ಟರು. ತನ್ನ ಮೊದಲನೇ ಚಿತ್ರದಲ್ಲೇ ಯಶಸ್ಸು ಪಡೆದುಕೊಳ್ಳುವ ಮೂಲಕ ಜನಮನ ಗೆದ್ದರು. ಟಾಪ್ ಸಿನಿಮಾಗಳ ಲಿಸ್ಟ್ ಈ ರೀತಿ ಇದೆ..
udho udho sari renuka yellamma serial: ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ.
South Star Actress: ಮದುವೆಯ ನಂತರ ಅನೇಕ ನಾಯಕಿಯರು ಚಿತ್ರರಂಗವನ್ನು ತೊರೆದು.. ಗಂಡ ಮಕ್ಕಳೊಂದಿಗೆ ನೆಮ್ಮದಿಯ ಕೌಟುಂಬಿಕ ಜೀವನವನ್ನು ಕಳೆಯುತ್ತಿದ್ದಾರೆ.. ಇದೀಗ ಅಂತಹ ಸೌತ್ ಹೀರೋಯಿನ್ ಒಬ್ಬರ ಬಗ್ಗೆ ಹೇಳಲಿದ್ದೇವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.