Devara first single : ಎನ್‌ಟಿಆರ್‌ ಅಭಿಮಾನಿಗಳಿಗೆ ಬಿಗ್‌ ನ್ಯೂಸ್‌..! ʼದೇವರʼ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌

Devara First single : ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ನಂತರ ಜೂನಿಯರ್ ಎನ್‌ಟಿಆರ್ ಅವರ ಸ್ಟಾರ್ ಸ್ಟೇಟಸ್ ವಿಶ್ವಾದ್ಯಂತ ಹೆಚ್ಚಿದೆ. ಇದರಿಂದಾಗಿ ಇಡೀ ವಿಶ್ವವೇ ಈ ನಾಯಕನ ಮುಂದಿನ ಸಿನಿಮಾಗಾಗಿ ಕಾಯುತ್ತಿದೆ. ಇದರ ನಡುವೆ ದೇವರ ಸಿನಿತಂಡದಿಂದ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ.

Written by - Krishna N K | Last Updated : May 15, 2024, 08:58 PM IST
    • ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼದೇವರʼ.
    • ಈ ಚಿತ್ರಕ್ಕಾಗಿ ಇಡೀ ಜಗತ್ತು ಕಾತುರದಿಂದ ಕಾಯ್ದು ಕುಂತಿದೆ.
    • ದೇವರ್‌ ಫಸ್ಟ್‌ ಸಿಂಗ್‌ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ..
Devara first single : ಎನ್‌ಟಿಆರ್‌ ಅಭಿಮಾನಿಗಳಿಗೆ ಬಿಗ್‌ ನ್ಯೂಸ್‌..! ʼದೇವರʼ ಫಸ್ಟ್‌ ಸಾಂಗ್‌ ರಿಲೀಸ್‌ ಡೇಟ್‌ ಫಿಕ್ಸ್‌ title=

Jr NTR Birthday :  ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼದೇವರʼ. ಈ ಚಿತ್ರಕ್ಕಾಗಿ ಇಡೀ ಜಗತ್ತು ಕಾತುರದಿಂದ ಕಾಯ್ದು ಕುಂತಿದೆ. ಇದೀಗ ಈ ಚಿತ್ರಕ್ಕೆ ಸಂಬಂಧಿಸಿ ಬಿಗ್‌ ಅಪ್‌ಡೇಟ್‌ ಒಂದು ಹೊರ ಬಿದ್ದಿದ್ದು, ದೇವರ್‌ ಫಸ್ಟ್‌ ಸಿಂಗ್‌ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ..

ಹೌದು.. RRR ಚಿತ್ರದ ನಂತರ ಜೂನಿಯರ್ ಎನ್‌ಟಿಆರ್ ಅವರ ಸ್ಟಾರ್ ಸ್ಟೇಟಸ್ ವಿಶ್ವಾದ್ಯಂತ ಹೆಚ್ಚಿದೆ. ಇದರಿಂದಾಗಿ ಇಡೀ ವಿಶ್ವವೇ ಈ ನಾಯಕನ ಮುಂದಿನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಇದರ ನಡುವೆ ಎನ್.ಟಿ.ಆರ್.. ಕೊರಟಾಲ ಶಿವ ನಿರ್ದೇಶನದ ʼದೇವರʼ ಸಿನಿಮಾದಿಂದ ಬಿಗ್‌ಅಪ್‌ಡೇಟ್‌ ಒಂದು ಹೊರ ಬಿದ್ದಿದೆ..

ಇದನ್ನೂ ಓದಿ:ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ರಕ್ಷಿತ್‌

ಇದೇ ತಿಂಗಳ 20ರಂದು ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬ ಇರುವುದು ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ದೇವರ ಸಿನಿಮಾಗೆ ಸಂಬಧಿಸಿದ ಅಪ್ಡೇಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯಂಗ್‌ ಟೈಗರ್‌ ಹುಟ್ಟುಹಬ್ಬದಂದೇ ಸಿನಿಮಾದ ಫಸ್ಟ್‌ ಸಿಂಗಲ್‌ ಬಿಡುಗಡೆಯಾಗಲಿದೆ ಏನ್ನುವ ಹಿಂಟ್‌ ಅನ್ನು ಚಿತ್ರತಂಡ ನೀಡಿದಂತಿದೆ..

ಇದರೊಂದಿಗೆ ಎನ್‌ಟಿಆರ್ ಹುಟ್ಟುಹಬ್ಬದಂದು ಟಿ ಸಿರೀಸ್ ಸೌತ್ ಚಾನೆಲ್‌ನಲ್ಲಿ ದೇವರ ಮೊದಲ ಹಾಡನ್ನು ಬಿಡುಗಡೆಯಾಗಲಿದೆ ಅಂತ ಗೊತ್ತಾಗಿದೆ. ಈ ಟ್ವೀಟ್‌ನಿಂದ ಎನ್‌ಟಿಆರ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದಂದು ದೇವರ ಮೊದಲ ಸಿಂಗಲ್ ಬರಲಿದೆ ಎಂಬ ಕಮೆಂಟ್ ಗಳು ಬರುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News